Asia Cup 2025ಗೆ ಭಾರತ ತಂಡ ಪ್ರಕಟ: Shubman Gill ಗೊಂದಲ ನಿವಾರಣೆ, RCB ಸ್ಟಾರ್ ಗೆ ಖುಲಾಯಿಸಿದ ಅದೃಷ್ಟ, ಅಯ್ಯರ್ ಗೆ ನಿರಾಸೆ!

ಆಗಸ್ಟ್ 19: ತೀವ್ರ ಕುತೂಹಲ ಕೆರಳಿಸಿದ್ದ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಗೆ ಭಾರತ ಪುರುಷರ ತಂಡವನ್ನು ಪ್ರಕಟಿಸಲಾಗಿದ್ದು, ಟೆಸ್ಟ್ ತಂಡದ ನಾಯಕ…