RCB vs LSG: ಅಬ್ಬರಿಸಿ ಬೊಬ್ಬರಿದ ಕ್ಯಾಪ್ಟನ್ ಜಿತೇಶ್ ಶರ್ಮಾ! 228ರನ್​ಗಳ ದಾಖಲೆ ರನ್ ಚೇಸ್​ ಮಾಡಿ ಟಾಪ್​ 2 ಸ್ಥಾನ ಗಿಟ್ಟಿಸಿಕೊಂಡ RCB.

ಹಂಗಾಮಿ ನಾಯಕ ಜಿತೇಶ್ ಶರ್ಮಾ ಸಿಡಿಸಿದ ಅಜೇಯ 85 ರನ್​ಗಳ ಸ್ಫೋಟಕ ಇನ್ನಿಂಗ್ಸ್​ ನೆರವಿನಿಂದ ಆರ್​ಸಿಬಿ ಲಖನೌ ನೀಡಿದ್ದ 228ರನ್​ಗಳ ಬೃಹತ್…