Viral Video: ಮಾಂಸದ ಬದಲು ಎಲೆ ತಿನ್ನುತ್ತಿರುವ ಕಾಡಿನ ರಾಜ ಸಿಂಹ!

ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಿಂಹವು ಮರದ ಎಲೆಗಳನ್ನು ತಿನ್ನುತ್ತಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ…