Pressure Cooker ಸೋರಿಕೆ ಆಗುತ್ತಿದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! ಅನ್ನ ಸಖತ್ ಆಗಿ ಬೇಯುತ್ತೆ.

Pressure Cooker Hacks: ವಿಶೇಷವಾಗಿ ದಾಲ್ ಮತ್ತು ಖಿಚಡಿಯನ್ನು ತಯಾರಿಸಲು ಕುಕ್ಕರ್ ಬೆಸ್ಟ್. ಇದು ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ್ ಮತ್ತು ಸಮಯವನ್ನು ಉಳಿಸುತ್ತದೆ.…