ಕೆಕೆಆರ್ ಕೈಜಾರಿದ ಗೆಲುವು: ಲಕ್ನೋಗೆ ‘ಮುಕುಲ್ ಚೌಧರಿ’ ಸಂಜೀವಿನಿ; ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ಸತತ 4ನೇ ಸೋಲು!

​ಕೋಲ್ಕತ್ತಾ: ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2026ರ 15ನೇ ಪಂದ್ಯವು ಅಕ್ಷರಶಃ ಉಸಿರು ಬಿಗಿಹಿಡಿಯುವಂತೆ ಮಾಡಿತ್ತು. ಗೆಲುವಿನ…