KPSC ಎಡವಟ್ಟು: ಸಿಎಂ ಸಿದ್ದರಾಮಯ್ಯಗೆ ಕನ್ನಡ ಪದಗಳ ಅರ್ಥ ಕೇಳಿದ ಕರವೇ.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ನಡೆಸಿದ ಕೆಎಎಸ್‌ ಮರುಪರೀಕ್ಷೆಯಲ್ಲೂ ಕನ್ನಡ ಪದಗಳ ಅನುವಾದವನ್ನು ತಪ್ಪಾಗಿ ಮಾಡಿರುವ ವಿಚಾರವಾಗಿ ಆಕ್ರೋಶ ಭುಗಿಲೆದ್ದಿದೆ.…