ಕೃಷ್ಣ ನದಿ ಬರಿದಾದ ಬೆನ್ನಲ್ಲೇ ಪುರಾತನ ಮಂದಿರ ಗೋಚರ

ಅಂದಹಾಗೆ ಇದು ಶಿವನ ದೇವಸ್ಥಾನ, ಕೆಲವು ಸ್ಥಳೀಯರು‌ ಇದನ್ನ ಬಾಳಪ್ಪಜ್ಜನ ದೇವಾಲಯ ಎಂದೂ ಕರೆಯುತ್ತಾರೆ. ಅದನ್ನು ಯಾರು ಕಟ್ಟಿಸಿದರು? ಯಾವಾಗ ಕಟ್ಟಿಸಿದರು?…