ಶಿವಮೊಗ್ಗ: ಪ್ರಪಂಚದಲ್ಲಿಯೇ ಅತಿ ಎತ್ತರದ 151 ಅಡಿ ಬಾಲ ಸುಬ್ರಮಣ್ಯನ ಪುತ್ಥಳಿ ಸ್ಥಾಪನೆಗೆ ಶಂಕುಸ್ಥಾಪನೆ

ಶಿವಮೊಗ್ಗ ನಗರದ ಹೊರವಲಯದಲ್ಲಿನ ಗುಡ್ಡೆಕಲ್ಲಿನ ಮೇಲೆ 151 ಅಡಿ ಎತ್ತರದ ಬಾಲ ಸುಬ್ರಮಣ್ಯ ಪುತ್ಥಳಿಯನ್ನು ಸ್ಥಾಪನೆ ಮಾಡಲಾಗುತ್ತಿದೆ. ಶಿವಮೊಗ್ಗ: ಶಿವಮೊಗ್ಗ ನಗರ ಮತ್ತೊಂದು…