ಬೆಳಗ್ಗೆ ಬೆಳಗ್ಗೆ ಬೇಗ ಎದ್ದರೂ ತಡವಾಗಿ ತಿಂಡಿ ಮಾಡುವುದರಿಂದ ಆರೋಗ್ಯಕ್ಕೆ ಅಪಾರ ಹಾನಿಯಾಗುತ್ತದೆ.!

ಸಾಮಾನ್ಯವಾಗಿ ಮಹಿಳೆಯರು ಅಥವಾ ಮನೆಯಲ್ಲಿ ಇರುವವರು ಬೆಳಗ್ಗೆ ತಡವಾಗಿ ತಿಂಡಿ ತಿನ್ನುತ್ತಾರೆ. ಆದರೆ ಆ ತಪ್ಪು ಮಾಡಿದ್ರೆ ನಿಮ್ಮ ಆರೋಗ್ಯ ಹದಗೆಡಬಹುದು.…