Kitchen Hacks: ವೇಸ್ಟ್​ ಅಂತ ಬೀಸಾಕೋ ತೆಂಗಿನ ನಾರಿನಲ್ಲೂ ಇಷ್ಟೆಲ್ಲಾ ಪ್ರಯೋಜನ ತಿಳಿದುಕೊಳ್ಳಿ!

ಎಷ್ಟೋ ಬಾರಿ ಇಂಗು, ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ ಎಂಬ ಗಾದೆ ಮಾತನ್ನು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು.…

ಅಲೋವೆರಾವನ್ನು ಹೀಗೆ ಬಳಸಿದರೆ ದಷ್ಟ-ಪುಷ್ಟವಾದ ಕೂದಲು ಮೊಣಕಾಲುದ್ದ ಬೆಳೆಯುತ್ತೆ!

Aloe Vera And Green Tea: ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯು ಕೂದಲಿನ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಕೂದಲು ಉದುರುವುದು ಸಾಮಾನ್ಯವಾಗುತ್ತಿದೆ. …

Colour Fade: ಬಟ್ಟೆಗಳ ಬಣ್ಣ ಮಾಸದೆ ಹೆಚ್ಚು ಕಾಲ ಬಾಳಿಕೆ ಬರಲು ಈ ಸಲಹೆ ಅನುಸರಿಸಿ

ಈ ಕೆಲವು ಸಿಂಪಲ್​​ ಟಿಪ್ಸ್​​​​ ಅನುಸರಿಸುವುದರಿಂದ ಎಷ್ಟೇ ವರ್ಷಗಳಾದರೂ ಕೂಡ ನಿಮ್ಮ ಬಟ್ಟೆಯ ಬಣ್ಣ ಮಾಸುವುದಿಲ್ಲ. ಜೊತೆಗೆ ಹೆಚ್ಚು ಕಾಲ ಬಾಳಿಕೆ…

Dal Recipe: ಖಡಕ್ ರೊಟ್ಟಿ, ಬಿಸಿ ಚಪಾತಿ, ಅನ್ನಕ್ಕೆ ಮಾಡ್ಕೊಳ್ಳಿ ಖಾನಾವಳಿ ಶೈಲಿಯ ಮೆಂತೆ ಸೊಪ್ಪಿನ ಬ್ಯಾಳಿ.

North Karnataka Recipe: ಮಧ್ಯಾಹ್ನ ಊಟಕ್ಕೆ (Lunch) ಒಂದೇ ರೀತಿಯ ರೈಸ್-ಸಾಂಬಾರ್ (Rice And Sambar) ತಿಂದು ಬೇಸರ ಆಗಿದ್ರೆ ಇಂದು…

Stain Removal Tips: ಬಟ್ಟೆಗಳ ಮೇಲಿನ ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ಈ ಸಿಂಪಲ್​​ ಟಿಪ್ಸ್​ ಫಾಲೋ ಮಾಡಿ

ಬಟ್ಟೆಯಲ್ಲಿ ಒಂದು ಸಣ್ಣ ಕಲೆಯಾದರೆ ಅದನ್ನು ತೆಗೆದುಹಾಕುವುದು ತುಂಬಾ ಕಷ್ಟ. ಆ ಬಟ್ಟೆಯನ್ನು ಜಾಸ್ತಿ ಉಜ್ಜಿ ತೊಳೆದರೆ, ಇದರಿಂದಾಗಿ ಬಟ್ಟೆಗಳು ಹಾಳಾಗುವ…

ಪಟಾಕಿ ಸಿಡಿಸುವಾಗ ಸುಟ್ಟ ಗಾಯವಾದರೆ ಏನು ಮಾಡಬೇಕು? ಏನು ಮಾಡಬಾರದು?

ದೀಪಾವಳಿಯಲ್ಲಿ ಪಟಾಕಿ ಹೊಡೆಯುವಾಗ ಸುಟ್ಟ ಗಾಯಗಳಾಗುವ ಸಾಧ್ಯತೆಗಳು ಹೆಚ್ಚು. ನಾವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೆಲವೊಮ್ಮೆ ಗಾಯಗಳಾಗಿ ಬಿಡುತ್ತವೆ. ಪಟಾಕಿಯಿಂದ ಉಂಟಾಗುವ…

ಫಿಟ್​​ನೆಸ್​​ ಕಾಪಾಡಿಕೊಳ್ಳಲು ಯಾವಾಗ ವ್ಯಾಯಾಮ ಮಾಡಬೇಕು? ಬೆಳಿಗ್ಗೆ ಅಥವಾ ಸಂಜೆ?

Health: ಒತ್ತಡದ ಜೀವನದ ಮಧ್ಯೆ ಪ್ರತೀ ದಿನ ಕನಿಷ್ಟ 30 ನಿಮಿಷವಾದರೂ ವ್ಯಾಯಾಮಗಳಿಗೆ ಸಮಯ ಮೀಸಲಿಡಿ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.…

Tips To Increase Happy Hormones: ಸಂತೋಷದ ಹಾರ್ಮೋನು ಹೆಚ್ಚಿಸಲು, ನೈಸರ್ಗಿಕ ಒತ್ತಡ ನಿವಾರಿಸಲು ಇಲ್ಲಿದೆ ಸುಲಭ ಮಾರ್ಗ 

ದೇಹದಲ್ಲಿ ಸಂತೋಷದ ಹಾರ್ಮೋನುಗಳ ಉತ್ಪಾದನೆ ಕಡಿಮೆಯಾದರೆ, ಒಬ್ಬ ವ್ಯಕ್ತಿಯು  ಯಾವಾಗಲೂ ದುಃಖದ ಭಾವನೆಯನ್ನು ಅನುಭವಿಸಬಹುದು ಮತ್ತು ಇದು ಒತ್ತಡವನ್ನು ಉಂಟುಮಾಬಹುದು.  ಈ…

ಚಳಿಗೆ ಚರ್ಮ ಒಡೆಯುವುದು, ಸಿಪ್ಪೆ ಹೋಗುವುದನ್ನು ತಡೆಯಲು ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಲು, ನಮ್ಮ ಚರ್ಮವನ್ನು ಆರೋಗ್ಯವಾಗಿಡಬೇಕಾದರೆ ಈ ಕೆಲವೊಂದು ಸಲಹೆಗಳನ್ನು ಅನುಸರಿಸುವುದು ಉತ್ತಮ. ಚಳಿಗಾದಲ್ಲಿ ಪ್ರತಿಯೊಬ್ಬರನ್ನೂ ಕಾಡುವ…

VISA: ಶ್ರೀಲಂಕಾ ಒಂದೇ ಅಲ್ಲ, ಈ ದೇಶಗಳಿಗೂ ವೀಸಾ ಇಲ್ಲದೆ ಓಡಾಡಬಹುದು ಗೊತ್ತಾ?

ಶ್ರೀಲಂಕಾ, ಪ್ರಾಯೋಗಿಕ ಯೋಜನೆಯ ಭಾಗವಾಗಿ 31 ಮಾರ್ಚ್ 2024 ರವರೆಗೆ ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್ (Japan), ಇಂಡೋನೇಷ್ಯಾ ಮತ್ತು…