ಈ ಪಂಚ ಗಿಡಗಳಲ್ಲಡಗಿದೆ ಆರೋಗ್ಯದ ಸೂತ್ರ; ಮಾತ್ರೆ ನುಂಗುವ ಬದಲು ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿ.

ಪ್ರಕೃತಿಯಲ್ಲಿನ ಅನೇಕ ರೀತಿಯ ಸಸ್ಯಗಳು ನಮ್ಮ ಅನಾರೋಗ್ಯಕ್ಕೆ ಮದ್ದಾಗಿರುತ್ತದೆ. ಶತಮಾನಗಳಿಂದ, ಅದಕ್ಕಾಗಿಯೇ ಆಯುರ್ವೇದದಲ್ಲಿ ವಿವಿಧ ರೀತಿಯ ಸಸ್ಯಗಳನ್ನು ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತಿದೆ.…