Jio, Airtel, Vi ಸಿಮ್ ಬಳಕೆದಾರರಿಗೆ ಬಿಗ್​ ಶಾಕ್​​; ಇನ್ಮುಂದೆ ಇಷ್ಟು ಮಿನಿಮಮ್​ ರೀಚಾರ್ಜ್​ ಮಾಡಲೇಬೇಕು!

Jio, Airtel, Vi ಕಂಪನಿಗಳು ತಮ್ಮ ರೀಚಾರ್ಜ್​​ ಯೋಜನೆಗಳನ್ನು ಪರಿಷ್ಕರಿಸಿವೆ. ಬದಲಾವಣೆಯ ನಂತರ ಯೋಜನೆಗಳು 600 ರೂಪಾಯಿವರೆಗೆ ದುಬಾರಿಯಾಗಿವೆ. ಕಂಪನಿಗಳು ಎಲ್ಲಾ…