ಮುನಿರತ್ನ ಕಾರಿನ ಮೇಲೆ ಕಲ್ಲಿನಿಂದ ದಾಳಿ; ಬಿಜೆಪಿ ಶಾಸಕನ ತಲೆಗೆ ಮೊಟ್ಟೆ ಹೊಡೆದ ಕಾಂಗ್ರೆಸ್ ಕಾರ್ಯಕರ್ತರು!

ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಮುನಿರತ್ನ (BJP MLA Munirathna) ಅವರ ಕಾರಿನ (Car) ಮೇಲೆ ದಾಳಿ ಮಾಡಲಾಗಿದ್ದು, ಮುನಿರತ್ನ ಮೇಲೆ ಮೊಟ್ಟೆ…