ವಾರ ಮೊದಲೇ ರಾಜ್ಯದ ಕರಾವಳಿಗೆ ಮುಂಗಾರು ಪ್ರವೇಶ: ರೈತರ ಮೊಗದಲ್ಲಿ ಹರ್ಷ.

ಕೇರಳ ರಾಜ್ಯಕ್ಕು ಹಾಗೂ ಕರಾವಳಿ ಕರ್ನಾಟಕಕ್ಕೆ ನಿನ್ನೆ ಮುಂಗಾರು ಮಳೆ ಪ್ರವೇಶಿಸಿದೆ. ಈಗಾಗಲೇ ಪೂರ್ವ ಮುಂಗಾರಿನಿಂದ ನದಿ, ಕೆರೆಗಳು ತುಂಬಿ ಹರಿಯುತ್ತಿದೆ.…