ಬೆಳಗ್ಗಿನ ತಿಂಡಿಯನ್ನು ಯಾವುದೇ ಕಾರಣಕಕ್ಕೂ ಮಿಸ್ ಮಾಡಬಾರದು. : ಇದರಿಂದಾಗುವುದು ಆರೊಗ್ಯದ ಮೇಲೆ ದುಷ್ಪರಿಣಾಮ.

ಈಗ ಬಿಡುವಿಲ್ಲದ ಜೀವನದಲ್ಲಿ ಜನರು ಸರಿಯಾದ ಸಮಯಕ್ಕೆ ಒಳ್ಳೆಯ ಆಹಾರವನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಎಷ್ಟೋ ಜನ ಬೆಳಗ್ಗೆ ಆಫೀಸಿಗೆ ಹೋಗುವ…