ಬೆಳಗ್ಗೆ ಎದ್ದ ಕೂಡಲೇ ಸ್ಮಾರ್ಟ್​​ಫೋನ್​ ನೋಡುತ್ತೀರಾ? ಈ ಸಮಸ್ಯೆ ಕಾಡುತ್ತೆ ಹುಷಾರ್​​!

ಬೆಳಗ್ಗೆ ಎದ್ದ ತಕ್ಷಣ ಸ್ಮಾರ್ಟ್​ಫೋನ್ ನೋಡುತ್ತೀರಾ? ಹಾಸಿಗೆಯಲ್ಲೇ ಕಣ್ಣು ಬಿಟ್ಟುಕೊಂಡು ಸ್ಮಾರ್ಟ್​ಫೋನ್​ ಒತ್ತುತ್ತೀರಾ? ಹಾಗಿದ್ರೆ ಹುಷಾರ್. ಸ್ಮಾರ್ಟ್​ಫೋನ್​ ಬಳಕೆಯಿಂದ ಹಲವು ರೋಗಗಳು…