ವಿಶ್ವದ ಅತ್ಯಂತ ದುಬಾರಿ ಮಾವಿನಹಣ್ಣು ಈಗ ಕೊಪ್ಪಳದಲ್ಲೂ ಲಭ್ಯ; ಕೆ.ಜಿ. ಗೆ 2.5 ಲಕ್ಷ ರೂ. ಬೆಲೆ.!

ವಿಶ್ವದ ಅತ್ಯಂತ ದುಬಾರಿ ಮಾವಿನಹಣ್ಣು ಎಂಬ ಹೆಗ್ಗಳಿಕೆ ಜಪಾನ್ ಮೂಲದ ‘ಮಿಯಾಜಾಕಿ’ ತಳಿ ಹೊಂದಿದೆ. ಕೆ.ಜಿ. ಗೆ 2.50 ಲಕ್ಷ ರೂಪಾಯಿ…