ಬಾಡಿ ಬಿಲ್ಡ್ ಸೀನಿಯರ್ಸ್ ವಿಭಾಗದಲ್ಲಿ ಚಿನ್ನ ಬೆಳ್ಳಿ ಪದಕ ಪಡೆದ ಕನ್ನಡದ ಯುವಕ..!

ಮಂಡ್ಯದ ಹೈದಾ ವಿಶ್ವಾಸ್, 80ಕೆಜಿ ಸೀನಿಯರ್ ವಿಭಾಗದಲ್ಲಿ 40 ದೇಶದಿಂದ ಬಂದಿದ್ದ ದೇಹ ದೃಢ ಸರ್ಧಿಗಳನ್ನ ಹಿಮ್ಮೆಟ್ಟಿಸಿ ಚಿನ್ನದ ಪದಕವನ್ನ ಪಡೆದಿದ್ದಾರೆ.…