ಡಿಸೆಂಬರ್ 22: ಗಣಿತ ಲೋಕದ ಅಚ್ಚರಿ ರಾಮಾನುಜನ್ ಜನ್ಮದಿನ ಮತ್ತು ರಾಷ್ಟ್ರೀಯ ಗಣಿತ ದಿನದ ವಿಶೇಷತೆ

​ಡಿಸೆಂಬರ್ 22 ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟ ದಿನ. ಜಗತ್ತು ಕಂಡ ಅಪ್ರತಿಮ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ನೆನಪಿಗಾಗಿ…