ವಾಹನ ಸವಾರರೇ ಗಮನಿಸಿ: ಆ. 1 ರಿಂದ ಅತಿ ವೇಗದ ವಾಹನ ಚಾಲನೆ ವಿರುದ್ಧ ಎಫ್‌ಐಆರ್: 2 ಸಾವಿರ ದಂಡ, 6 ತಿಂಗಳು ಜೈಲು.

ಬೆಂಗಳೂರು: ಅತಿ ವೇಗದ ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಆಗಸ್ಟ್ 1ರಿಂದ 130 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ…