ರಾಮಾಯಣ ಚಿತ್ರದಲ್ಲಿ ರಾವಣ ಯಶ್ ಸಹೋದರಿ ಶೂರ್ಪನಖಿಯಾಗಿ ನಟಿಸಲು ಆ ನಟಿಯ ಲುಕ್‌ ಟೆಸ್ಟ್!

‘ಆದಿಪುರುಷ್’ ಬಳಿಕ ಬಾಲಿವುಡ್ ಅಂಗಳದಲ್ಲಿ ಮತ್ತೆ ರಾಮಾಯಣ ಕಾವ್ಯ ಆಧರಿಸಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಬಹಳ ದೊಡ್ಡಮಟ್ಟದಲ್ಲಿ ನಿತೇಶ್ ತಿವಾರಿ…