ಅಡುಗೆ ಮಾಡುವಾಗ ಈ ತರಕಾರಿಗಳ ಸಿಪ್ಪೆ ತೆಗೆಯದಿರಿ: ಅತಿ ಹೆಚ್ಚು, ಸಮೃದ್ಧ ಪೋಷಕಾಂಶಗಳಿರೋದು ಸಿಪ್ಪೆಯಲ್ಲೇ…

ತರಕಾರಿಗಳು ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಒಟ್ಟಾರೆ ಆರೋಗ್ಯಕ್ಕೆ ತರಕಾರಿಗಳು ಪ್ರಯೋಜನಕಾರಿಯಾಗಿದೆ. ಆದರೆ ತರಕಾರಿ ಎಷ್ಟು ಮುಖ್ಯವೋ, ಅದರ ಸಿಪ್ಪೆಯೂ ಅಷ್ಟೇ ಮುಖ್ಯ…