ಗುಜರಾತ್​: ಹಿಮ್ಮತ್​​ನಗರದ ಖಾಸಗಿ ಆಸ್ಪತ್ರೆಯಲ್ಲಿ 2 ಮೂಗಿನ ಮಗು ಜನನ

ಗುಜರಾತ್​ನ ಖಾಸಗಿ ಆಸ್ಪತ್ರೆಯಲ್ಲಿ ಮಗುವೊಂದು 2 ಮೂಗಿನೊಂದಿಗೆ ಜನಿಸಿದೆ. ಸಬರಕಂಠ(ಗುಜರಾತ್​): ಹಿಮ್ಮತ್​​ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಚ್ಚರಿ ಎಂಬಂತೆ 2 ಮೂಗಿನ ಮಗು ಜನಿಸಿದೆ.…