Papaya: ಚಳಿಗಾಲದಲ್ಲಿ ಪಪ್ಪಾಯ ತಿನ್ನಬಹುದೇ? ಈ ಬಗ್ಗೆ ವೈದ್ಯರು ಹೇಳೋದೇನು ಗೊತ್ತಾ?

ಕಡಿಮೆ ಬೆಲೆಗೆ ಸಿಗುವ ಪಪ್ಪಾಯ ಹಣ್ಣು ಹಲವರ ಅಚ್ಚುಮೆಚ್ಚಿನ ಹಣ್ಣಾಗಿದೆ. ಮಾತ್ರವಲ್ಲ ಈ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ…