ಮಕ್ಕಳನ್ನು ಖುಷಿಯಾಗಿರಿಸುವ ಈ ಟಿಪ್ಸ್‌ ಪ್ರತಿ ಪೋಷಕರು ಅನುಸರಿಸಲೇಬೇಕು.

ಮಕ್ಕಳು ಮತ್ತು ಪೋಷಕರು ಒಟ್ಟಿಗೆ ಸಮಯ ಕಳೆಯುವದು ಪೋಷಕರು ಹಾಗೂ ಮಗುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುವುದು. ಮಕ್ಕಳನ್ನು ಬೆಳೆಸುವುದು ಅವರಿಗೆ ಉತ್ತಮ…