ನಮ್ಮ ಪಕ್ಷದಲ್ಲಿ ದುಡಿದಂತ ಕಾರ್ಯಕರ್ತರನ್ನು ಯಾವೂತ್ತು ಸಹ ಮರೆಯುವುದಿಲ್ಲ, ನಮ್ಮ ಪಕ್ಷದ ಬೆನ್ನುಲುಬು ಕಾರ್ಯಕರ್ತರು: ಡಿ ಸುಧಾಕರ್.

ಚಿತ್ರದುರ್ಗ ಜು. 29 ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಕಾರ್ಯಕರ್ತರನ್ನು ಪಕ್ಷ ಕಡೆಗಣಿಸಿಲ್ಲ, ಸಕಾಲದಲ್ಲಿ ಅವರಿಗೆ ಸಲ್ಲಬೇಕಾದ ಸ್ಥಾನ-ಮಾನಗಳು ದೂರಕಲಿವೆ.…