Patanjali: ಲೈಸೆನ್ಸ್​ ರದ್ದಾದ ಪತಂಜಲಿಯ 14 ಉತ್ಪನ್ನಗಳಿವು, ನೀವೂ ಇದನ್ನು ಬಳಸ್ತೀರಾ? ಹೀಗಿದೆ ಲಿಸ್ಟ್​

ಡೆಹ್ರಾಡೂನ್(ಏ.30): ದಾರಿತಪ್ಪಿಸುವ ಜಾಹೀರಾತಿನ ವಿಷಯದಲ್ಲಿ ಪತಂಜಲಿಯ ಸಂಕಷ್ಟ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಸದ್ಯ ಉತ್ತರಾಖಂಡ್ ಔಷಧ ಇಲಾಖೆಯ ಪರವಾನಗಿ ಪ್ರಾಧಿಕಾರವು ಪತಂಜಲಿಯ…