PBKS vs CSK: ಪ್ರಿಯಾಂಶ್​ ಆರ್ಯ ಆರ್ಭಟಕ್ಕೆ ಸಿಎಸ್​ಕೆ ಉಡೀಸ್! ಸತತ 4ನೇ ಪಂದ್ಯ ಸೋಲು ಕಂಡ ಚೆನ್ನೈ

ಪಂಜಾಬ್ ಕಿಂಗ್ಸ್ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 18 ರನ್​ಗಳ ರೋಚಕ ಜಯ…