ಮಕ್ಕಳಲ್ಲಿ ಅಜೀರ್ಣ ಮತ್ತು ವಾಂತಿ ಸಮಸ್ಯೆ: ಕಾರಣಗಳು, ಲಕ್ಷಣಗಳು ಹಾಗೂ ಪೋಷಕರಿಗೆ ಅಗತ್ಯ ಸಲಹೆಗಳು.

ನಾಲ್ಕು ವರ್ಷದ ಮಗುವೊಂದು ಏನು ತಿಂದರೂ ವಾಂತಿ ಮಾಡಿಕೊಳ್ಳುತ್ತಿತ್ತು. ನೀರು ಕುಡಿದರೂ ವಾಂತಿಯಾಗುತ್ತಿತ್ತು. ಪೋಷಕರ ಪ್ರಶ್ನೆ ಒಂದೇ: ‘ಯಾಕೆ ಹೀಗಾಗುತ್ತದೆ?’ ಜೀರ್ಣಕ್ರಿಯೆಯಲ್ಲಿ…