PM SYM Scheme 2026: ಪಿಎಫ್, ಇಎಸ್‌ಐ ಇಲ್ಲದವರಿಗೂ ಸಿಗಲಿದೆ ಪೆನ್ಷನ್: ಕೂಲಿ ಕಾರ್ಮಿಕರ ಪಾಲಿನ ಸಂಜೀವಿನಿ ಈ ಸರ್ಕಾರಿ ಸ್ಕೀಮ್.

ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಯೌವನದಲ್ಲಿ ಕೈಕಾಲು ಗಟ್ಟಿಯಿರುವವರೆಗೂ ದುಡಿಮೆ, ಆದಾಯ ಎರಡೂ ಇರುತ್ತದೆ. ಆದರೆ, ವಯಸ್ಸಾದ ಮೇಲೆ, ದುಡಿಯಲು ಸಾಧ್ಯವಾಗದ…