ಎಸ್​​​ಎಸ್​​ಎಲ್​ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ: ಯಾದಗಿರಿ ಶಿಕ್ಷಕರ ವಾರ್ಷಿಕ ಬಡ್ತಿಗೆ ಕೊಕ್, ಇತರ ಜಿಲ್ಲೆಗಳ ಶಿಕ್ಷಕರಿಗೂ ಆತಂಕ.

ಈ ಬಾರಿ ಎಸ್​​​ಎಸ್​​ಎಲ್​ಸಿ ಫಲಿತಾಂಶ ಕಳಪೆಯಾಗಿರುವುದು ಶಿಕ್ಷಕರಿಗೆ ದುಬಾರಿಯಾಗಲಿದೆ. ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ವಾರ್ಷಿಕ ಬಡ್ತಿಗೆ ತಡೆ ನೀಡುವ…