ದ್ವಿತೀಯ ಪಿಯುಸಿ ʻಪ್ರಾಯೋಗಿಕ ಪರೀಕ್ಷೆʼಗಳು ಮುಂದೂಡಿಕೆ : ಇಲ್ಲಿದೆ ನೂತನ ವೇಳಾಪಟ್ಟಿ.

ಬೆಂಗಳೂರು : ಜನವರಿ 24 ರಿಂದ ಜೆ.ಇ.ಇ. ಮುಖ್ಯ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪೋಷಕರು/ವಿದ್ಯಾರ್ಥಿಗಳಿಂದ…