ಹವಾಮಾನ ಇಲಾಖೆಯೂ ನಾಚುವಂತೆ ಮುಂಗಾರು ಆಗಮನದ ಬಗ್ಗೆ ನಿಖರ ಭವಿಷ್ಯ ಹೇಳುತ್ತೆ ಈ ದೇವಾಲಯ.

ಉತ್ತರ ಪ್ರದೇಶ : ಕಾನ್ಪುರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಬೆಹ್ತಾ ಗ್ರಾಮದಲ್ಲಿರುವ ಜಗನ್ನಾಥ ದೇವಾಲಯವು ಕೂಡ ಒಂದಾಗಿದೆ. ಈ ದೇವಾಲಯದ…