ಕರ್ನಾಟಕದಲ್ಲಿ ‘ಬಿಳಿ ಚಿನ್ನ’ ಪತ್ತೆ: ರಾಯಚೂರಿನಲ್ಲಿ ಲಿಥಿಯಂ, ಕೊಪ್ಪಳದಲ್ಲಿ ಪ್ರತಿ ಟನ್‌ಗೆ 14 ಗ್ರಾಂ ಚಿನ್ನ.

ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ಪತ್ತೆಯಾದ ನಂತರ, ಕರ್ನಾಟಕವು ದೇಶದಲ್ಲಿ ಲಿಥಿಯಂ ಪತ್ತೆಯಾದ ಎರಡನೇ ರಾಜ್ಯವಾಗಿ ಹೊರಹೊಮ್ಮಿದೆ ಬೆಂಗಳೂರು: ಜಮ್ಮು ಮತ್ತು…