ಸಂಘವು ನಿಗಧಿ ಪಡಿಸಿರುವ ಹಣವನ್ನು ಮೇ ತಿಂಗಳ ಅಂತ್ಯದೊಳಗಾಗಿ ಪಾವತಿಸಬೇಕು: ಎ.ಜಾಕೀರ್ ಹುಸೇನ್

ವರದಿ ಹಾಗೂ ಪೋಟೋ ಸುರೇಶ್ ಪಟ್ಟಣ್ ಚಿತ್ರದುರ್ಗ ಏ. 30vಜಿಲ್ಲಾ ಬಡಗಿ ಕೆಲಸಗಾರರ ಸಂಘದವತಿಯಿಂದ ಅಭಿವೃದ್ದಿ ಪಡಿಸಲಾಗಿರುವ ಬಡಾವಣೆಯಲ್ಲಿ ರಾಜೀವ್ ಗಾಂಧಿ…