ರಾಮನಿಗೆ 75, ರಾವಣನಿಗೆ 50 ಕೋಟಿ ರೂ. ! ಸೀತೆಗೆ 6 ಕೋಟಿ ರೂ. ಸಂಭಾವನೆ

Entertainment News: ದಂಗಲ್​’ ಖ್ಯಾತಿಯ ನಿರ್ದೇಶಕ ನಿತೇಶ್​ ತಿವಾರಿ ‘ರಾಮಾಯಣ’ ಆಯಕ್ಷನ್ ​ ಕಟ್​ ಹೇಳುತ್ತಿರುವುದು ಗೊತ್ತಿದೆ. ಈಗಾಗಲೇ ಮುಂಬೈನಲ್ಲಿ ಬೃಹತ್​…