ಮೇಕೆ ಬಲಿ ನೀಡಿ ವಿರಾಟ್ ಕೊಹ್ಲಿ ಪೋಸ್ಟರ್‌ಗೆ ರಕ್ತಾಭಿಷೇಕ, ಮೂವರಿಗೆ ಸಂಕಷ್ಟ.

ಮೊಳಕಾಲ್ಮುರಿನಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಮೇಕೆ ಬಲಿ ನೀಡಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಾರಮ್ಮನಹಳ್ಳಿಯ ಯುವಕರು ಮೇಕೆ ತಲೆ ಕತ್ತರಿಸಿ…