Cricket: 8 ತಿಂಗಳಲ್ಲಿ ನಾಲ್ವರು ಸೂಪರ್ ಸ್ಟಾರ್​ಗಳ ನಿವೃತ್ತಿ; ಭಾರತ ಟೆಸ್ಟ್ ತಂಡದ ಸುವರ್ಣ ಯುಗಾಂತ್ಯ.

ಚೇತೇಶ್ವರ ಪೂಜಾರ ಆಗಸ್ಟ್ 24 ರಂದು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಬಹಳ ಸಮಯದಿಂದ ಭಾರತ ತಂಡದಿಂದ ಹೊರಗಿದ್ದ ಪೂಜಾರ…