PBKS vs RR: ಜೈಸ್ವಾಲ್ ಅಬ್ಬರ, ಆರ್ಚರ್​ ಮಾರಕ ದಾಳಿ, ಬಲಿಷ್ಠ ಪಂಜಾಬ್​ಗೂ ಸೋಲಿನ ರುಚಿ!ರಾಯಲ್ಸ್​ಗೆ​ ಸತತ 2ನೇ ಜಯ

ಯಶಸ್ವಿ ಜೈಸ್ವಾಲ್ ಅರ್ಧಶತಕ ಹಾಗೂ ಬೌಲರ್​ಗಳ ಶಿಸ್ತಿನ ದಾಳಿಯ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಪಂಜಾಬ್ ವಿರುದ್ಧ 205 ರನ್​ಗಳಿಸಿ 50 ರನ್​ಗಳ…