RR vs SRH: ಚೆನ್ನೈನಲ್ಲಿ ಆಡಿದ 10 ಪಂದ್ಯಗಳಲ್ಲಿ 8 ಸೋಲು! ಕ್ವಾಲಿಫೈಯರ್ 2 ಪಂದ್ಯಕ್ಕೂ ಮುನ್ನವೇ ಈ ತಂಡಕ್ಕೆ ಸೋಲುವ ಭೀತಿ.

ಐಪಿಎಲ್ 2024 ಸೀಸನ್‌ನ ಕ್ವಾಲಿಫೈಯರ್ 2 ಪಂದ್ಯ ಚೆನ್ನೈನ ಚೆಪಾಕ್ ಮೈದಾನದಲ್ಲಿ ಶುಕ್ರವಾರ ನಡೆಯಲಿದೆ. ರಾಜಸ್ಥಾನ್ ರಾಯಲ್ಸ್ ತಂಡ ಸನ್​ರೈಸರ್ಸ್ ಹೈದರಾಬಾದ್…