ಸಿದ್ದರಾಮಯ್ಯ ನಿರ್ಗಮನಕ್ಕೂ ಮುನ್ನ ಐತಿಹಾಸಿಕ ಜಾತಿ ಗಣತಿ ವರದಿ ಸ್ವೀಕಾರ: ರಾಜ್ಯದಲ್ಲಿ ಮುಸ್ಲಿಮರೇ ನಂ.1!

ಪ್ರಮುಖ ಹೈಲೈಟ್ಸ್: ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ನಾಯಕತ್ವ ಬದಲಾವಣೆ ಪ್ರಹಸನ ಇದೀಗ ಅಂತಿಮ ಘಟ್ಟ ತಲುಪಿದೆ.…