ಸಮರ್ ವಾಯು ರಕ್ಷಣಾ ವ್ಯವಸ್ಥೆಯ ಯಶಸ್ವಿ ಪರೀಕ್ಷಾ ಪ್ರಯೋಗ ನಡೆಸಿದ ಭಾರತ: ನಮ್ಮ ಆಗಸಗಳಿನ್ನು ಸುರಕ್ಷಿತ.

ಭಾರತೀಯ ವಾಯುಪಡೆ (ಐಎಎಫ್) ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಸಮರ್ ವಾಯು ರಕ್ಷಣಾ ವ್ಯವಸ್ಥೆಯ ಪರೀಕ್ಷಾ ಪ್ರಯೋಗಗಳನ್ನು ಇತ್ತೀಚೆಗೆ ಆಂಧ್ರಪ್ರದೇಶದ ಸೂರ್ಯಲಂಕ ವಾಯುನೆಲೆಯಲ್ಲಿ…