ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಿನಿಮಾ: ಅಮೆರಿಕದಲ್ಲಿ ಪ್ರಾಜೆಕ್ಟ್ ಕೆ ಟ್ರೇಲರ್ ಲಾಂಚ್

ಅಮೆರಿಕದಲ್ಲಿ ನಡೆಯಲಿರುವ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಈವೆಂಟ್​ನಲ್ಲಿ ಪ್ರಾಜೆಕ್ಟ್ ಕೆ ತಂಡ ಭಾಗಿಯಾಗಲಿದೆ. ಸಮಾರಂಭದಲ್ಲಿ ಚಿತ್ರದ ಪೋಸ್ಟರ್​, ಶೀರ್ಷಿಕೆ, ಟೀಸರ್, ಟ್ರೇಲರ್​…