ಸಂಕ್ರಾಂತಿ ದಿನದ ವಿಶೇಷತೆ, ಆಚರಣೆ ಮತ್ತು ಮಹತ್ವ.

ಸಂಕ್ರಮಣಗಳು ಎಂದರೆ ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಕಾಲ, ಸಂಕ್ರಮಣ ಘಟ್ಟ ಎಂದೆಲ್ಲಾ ಹೆಸರು. ಈ ಸಂಕ್ರಾಂತಿಯ ಕಾಲ…