ಜಾತಿಗಣತಿ ಕಾರ್ಯದಲ್ಲಿ ಪರಿಶಿಷ್ಟರೆಲ್ಲರೂ ಪಾಲ್ಗೊಂಡು ತಮ್ಮ ಪಾಲು ಪಡೆಯಲು ಮುಂದಾಗಿ ಕೇಂದ್ರದ ನಿರ್ಧಾರಕ್ಕೆ: ಎಚ್.ಆಂಜನೇಯ ಸ್ವಾಗತ.

ಚಿತ್ರದುರ್ಗ: ಮೇ.1 ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಜಾತಿಗಣತಿ ನಡೆಸಿದ ಹೆಗ್ಗಳಿಕೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರ ಹಾದಿಯಲ್ಲಿಯೇ ಕೇಂದ್ರ ಸರ್ಕಾರ…