ಈ ವಿಜ್ಞಾನಿಯ ದೇಹದಲ್ಲಿ 5 ಕಿಡ್ನಿಗಳಿವೆ, ಆದರೆ ಕೆಲಸ ಮಾಡ್ತಿರೋದು ಮಾತ್ರ ಒಂದು; ಇನ್ನುಳಿದ 4ರ ಕಥೆ ಏನು?

Successful kidney transplant: ವ್ಯಕ್ತಿಯೊಬ್ಬರು 5 ಕಿಡ್ನಿಗಳನ್ನು ಹೊಂದಿದ್ದು, ಅದರಲ್ಲಿ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಮೂರು ಬಾರಿ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಒಳಗಾಗಿದ್ದು,…