ನೀವು ಸೇವಿಸುವ ಗ್ಯಾಸ್ಟ್ರಿಕ್ ಮಾತ್ರೆಗಳು ನಿಮ್ಮ ಕಿಡ್ನಿಯನ್ನು ಹಾನಿಗೊಳಿಸುತ್ತಿವೆಯೇ? ವೈದ್ಯರು ಹೇಳುವ ಸತ್ಯ

ಗ್ಯಾಸ್, ಅಜೀರ್ಣ ಅಥವಾ ಎದೆ ಉರಿ ಸಮಸ್ಯೆ ಕಾಣಿಸಿಕೊಂಡಾಗ ಬಹುತೇಕ ಜನರು ವೈದ್ಯರನ್ನು ಸಂಪರ್ಕಿಸದೇ, ನೇರವಾಗಿ ಮೆಡಿಕಲ್ ಶಾಪ್‌ನಲ್ಲಿ ದೊರೆಯುವ ಆಮ್ಲೀಯತೆ…