ಶಂಕರ್ ನಾಗ್ ಜನ್ಮದಿನ: ಈ ವಿಶೇಷ ವ್ಯಕ್ತಿ ಕಂಡ ಕನಸು ಒಂದೆರಡಲ್ಲ..

ಶಂಕರ್ ನಾಗ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 1954ರಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿರುವಾಗ ಮರಾಠಿ ನಾಟಕಗಳಿಂದ ಅವರು​ ಪ್ರಭಾವಕ್ಕೆ ಒಳಗಾಗಿದರು.…