ಕಳ್ಳರ ಕಾಟಕ್ಕೆ ಅಕ್ಕಿ ಚೀಲದಲ್ಲಿ ₹15 ಲಕ್ಷ ಅಡಗಿಸಿಟ್ಟ ವರ್ತಕ: ತಿಳಿಯದೆ ಮೂಟೆ ಮಾರಿದ ಸಿಬ್ಬಂದಿ!

ಅಂಗಡಿ ಮಾಲೀಕನೊಬ್ಬ ಕಳ್ಳರ ಕಾಟದಿಂದ ವ್ಯಾಪಾರದ ಹಣವನ್ನು ಅಕ್ಕಿ ಚೀಲದಲ್ಲಿ ಬಚ್ಚಿಟ್ಟಿದ್ದ. ಈ ಬಗ್ಗೆ ತಿಳಿಯದ ಸಿಬ್ಬಂದಿ, ಗ್ರಾಹಕರಿಗೆ ಆ ಚೀಲವನ್ನು…