ನೀವು ಅತಿಯಾಗಿ ಟೊಮಾಟೊ ಸೇವಿಸುತ್ತೀರಾ? ಹಾಗಿದ್ದಲ್ಲಿ ತಜ್ಞರ ಈ ಎಚ್ಚರಿಕೆಗಳನ್ನು ಗಮನಿಸಿ.

ಟೊಮೆಟೊ ನೈಸರ್ಗಿಕವಾಗಿ ಆಮ್ಲವನ್ನು ಹೊಂದಿರುತ್ತದೆ, ಇದು ಹುಳಿ ರುಚಿಯನ್ನು ನೀಡುತ್ತದೆ. ಹೆಚ್ಚು ಟೊಮೆಟೊಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವನ್ನು ಹೆಚ್ಚಿಸಬಹುದು, ಇದು…